Leelavathi SM
2 years 9 months ago
ನಮಸ್ತೇ ಪ್ರ ಧಾನಮಂತ್ರಿ ಯವರಿಗೆ ಕರ್ನಾಟಕ ರಾಜ್ಯ ದಲ್ಲಿ ಚರಂಡಿಯ ಕಾಮಗಾರಿ 6-7ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ದಲ್ಲಿ ಒಳ ಚರಂಡಿ ಮಾಡಿ ಪ್ರ ತಿಯೊಂದು ಮನೆಯ ಡ್ರೈನೆ ಜುಂ ನೀರು ಸರಾಗವಾಗಿ ಹರಿಯುವಂತೆ ಮಾಡುವ ಕಾರ್ಯ ಪ್ರ ತಿ ಗ್ರಾಮೀಣ ಪ್ರದೇಶದಲ್ಲಿ ನಗರ ಪ್ರದೇಶದಲ್ಲಿ ನಡೆಯಿತು ಆಗ ಪ್ರ ತಿಯೊಬ್ಬ ಮನೆಯ ನೀರಿನ ಪೈಪ್ ಲೈನ್ ಕೆ ಈ ಬಿ ಲೈನ್ ಎಲ್ಲಾ ವು ಹಾಳಾಗಿ ಹೊಸ ಪೈಪ್ ಲೈನ್ ಮಾಡಿಸಿದೆವು ಆದರೆ ಇಂದಿಗೂ ಆ ಒಳಚರಂಡಿ ವ್ಯವಸ್ಥೆ ಕಾರ್ಯರೂಪಕ್ಕೆ ಬಂದರೆ ಇಲ್ಲ.ಆದರೆ ಆಒಳಚರಂಡಿ ವ್ಯವಸ್ಥೆ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ ವೇ
ವಂದನೆಗಳೊಂದಿಗೆ ಲೀಲಾವತಿ ಎಸ್ಎಂ
Like
(5)
Dislike
(1)
Reply
Report Spam